ಡಾ. ಸಿ.ಆರ್. ಚಂದ್ರಶೇಖರ್ಮಾನಸಿಕ ಕಾಯಿಲೆಗಳು ಬರಲು ಮಿದುಳಿನ ನರಕೋಶಗಳಲ್ಲಿರುವ ರಾಸಾಯನಿಕ ಕಣಗಳಾದ ನರವಾಹಕಗಳ ಏರುಪೇರೇ ಕಾರಣ ಎಂದು ಅಧ್ಯಯನಗಳಿಂದ ತಿಳಿದುಬಂದ ಮೇಲೆ, ಏರುಪೇರನ್ನು ಸರಿಪಡಿಸುವ ಚಿಕಿತ್ಸಾವಿಧಾನಗಳು, ಔಷಧಿಗಳೂ ಆವಿಷ್ಕಾರಗೊಂಡದ್ದು ಇತಿಹಾಸ.