Trains Cancelled

ತೆಲಂಗಾಣ: ಪೆದ್ದಪಲ್ಲಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಅವಘಡ; 20 ಪ್ರಯಾಣಿಕ ರೈಲುಗಳ ಸಂಚಾರ ರದ್ದು
ದೇಶ

ತೆಲಂಗಾಣ: ಪೆದ್ದಪಲ್ಲಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಅವಘಡ; 20 ಪ್ರಯಾಣಿಕ ರೈಲುಗಳ ಸಂಚಾರ ರದ್ದು

ಮಂಗಳವಾರ ತಡರಾತ್ರಿ ರಾಘವಪುರಂ ಮತ್ತು ರಾಮಗುಂಡಂ ನಡುವೆ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 11 ವ್ಯಾಗನ್‌ಗಳು ಹಳಿತಪ್ಪಿವೆ.

ರೈಲ್ವೇ ಕಾಮಗಾರಿ: ಯಶವಂತಪುರ ರೈಲು ನಿಲ್ದಾಣದಲ್ಲಿ 15 ದಿನ ರೈಲು ಸಂಚಾರ ವ್ಯತ್ಯಯ
ರಾಜ್ಯ

ರೈಲ್ವೇ ಕಾಮಗಾರಿ: ಯಶವಂತಪುರ ರೈಲು ನಿಲ್ದಾಣದಲ್ಲಿ 15 ದಿನ ರೈಲು ಸಂಚಾರ ವ್ಯತ್ಯಯ

ಇಂದಿನಿಂದ ಸೆ.4ರವರೆಗೆ 2 ಮತ್ತು 3ನೆ ಪ್ಲಾಟ್ ಫಾರಂ ಬಂದ್ ಆಗಲಿದ್ದು, ಸೆ.5 ರಿಂದ 19ರವರೆಗೆ 4 ಮತ್ತು 5ನೆ ಪ್ಲಾಟ್ ಫಾರಂ ಬಂದ್ ಆಗಲಿದೆ. ಈ ಕಾರಣಕ್ಕೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ.

ಆಂಧ್ರ ಪ್ರದೇಶ ರೈಲು ದುರಂತ: ಹಳಿಗಳಿಗೆ ಹಾನಿ, 33 ರೈಲುಗಳು ರದ್ದು!
ದೇಶ

ಆಂಧ್ರ ಪ್ರದೇಶ ರೈಲು ದುರಂತ: ಹಳಿಗಳಿಗೆ ಹಾನಿ, 33 ರೈಲುಗಳು ರದ್ದು!

ಆಂಧ್ರಪ್ರದೇಶ ರೈಲು ದುರಂತ ಘಟನೆ ಬಳಿಕ ಹಳಿಗಳು ಹಾನಿಗೊಳಗಾಗಿದ್ದು, ಪರಿಣಾಮ 33 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಹಳಿಗಳ ಮೇಲೆ ನೀರು: 300 ಮೇಲ್/ಎಕ್ಸ್‌ಪ್ರೆಸ್, 406 ಪ್ಯಾಸೆಂಜರ್ ರೈಲುಗಳು ರದ್ದು
ದೇಶ

ಹಳಿಗಳ ಮೇಲೆ ನೀರು: 300 ಮೇಲ್/ಎಕ್ಸ್‌ಪ್ರೆಸ್, 406 ಪ್ಯಾಸೆಂಜರ್ ರೈಲುಗಳು ರದ್ದು

ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಳಿಗಳ ಮೇಲೆ ನೀರು ನಿಂತಿರುವುದರಿಂದ ಜುಲೈ 7 ರಿಂದ ಜುಲೈ 15 ರ ನಡುವೆ 300ಕ್ಕೂ ಹೆಚ್ಚು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಹಾಗೂ 406 ಪ್ಯಾಸೆಂಜರ್...

ಮೈಸೂರು: ರೈಲ್ವೆ ನಿಲ್ದಾಣ ಮರುವಿನ್ಯಾಸ ಕಾರ್ಯ ಹಿನ್ನೆಲೆ, 30 ರೈಲುಗಳ ಸಂಚಾರ ರದ್ದು
ರಾಜ್ಯ

ಮೈಸೂರು: ರೈಲ್ವೆ ನಿಲ್ದಾಣ ಮರುವಿನ್ಯಾಸ ಕಾರ್ಯ ಹಿನ್ನೆಲೆ, 30 ರೈಲುಗಳ ಸಂಚಾರ ರದ್ದು

ಮೈಸೂರು ರೈಲು ನಿಲ್ದಾಣದಲ್ಲಿ ಯಾರ್ಡ್‍ ಮರುವಿನ್ಯಾಸ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜೂನ್ 23 ರವರೆಗೆ ಸುಮಾರು 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ದೆಹಲಿ: ಯಮುನಾ ಸೇತುವೆ ಮುಳುಗಡೆ ಹಂತಕ್ಕೆ :  27 ರೈಲು ಸೇವೆ  ರದ್ದು
ದೇಶ

ದೆಹಲಿ: ಯಮುನಾ ಸೇತುವೆ ಮುಳುಗಡೆ ಹಂತಕ್ಕೆ : 27 ರೈಲು ಸೇವೆ ರದ್ದು

ಯಮುನಾ ನದಿಯ ನೀರಿನ ಮಟ್ಟ 205.53 ಮೀಟರ್ ತಲುಪಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹಳೆಯ ಯಮುನಾ ಸೇತುವೆ ಲೊಹಾಪೌಲ್ ಮೇಲಿನ ರೈಲು ಸೇವೆಯನ್ನು ರದ್ದುಗೊಳಿಸಿದೆ.