ಕ್ರಿಕೆಟ್ಕುಂಬ್ಳೆ ನೀಡಿದ ವಿಶಿಷ್ಟ ಸವಾಲಿನಲ್ಲಿ ಸೋತ ಕೊಹ್ಲಿ, ಗೆದ್ದ ರಹಾನೆ
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ನಿಮಿತ್ತ ನೂತನ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶಿಷ್ಟ ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೋತಿದ್ದು, ಇಡೀ ತಂಡಗ ಪೈಕಿ ಅಂಜಿಕ್ಯ ರಹಾನೆ ಮಾತ್ರ ಕುಂಬ್ಳೆ ನೀಡಿದ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ...