ದೇಶಕಾಡಾನೆಗಳ ಜೀವ ಉಳಿಸಿದ AI ತಂತ್ರಜ್ಞಾನ: ರೈಲು ಹಳಿ ದಾಟುತ್ತಿದ್ದ ಮಾಹಿತಿ ರವಾನೆ ಪ್ರಯೋಗ ಯಶಸ್ವಿ, ವಿಡಿಯೋ!
ಸದ್ಯ ಈ ವಿಡಿಯೋಗೆ ಭಾರೀ ಜನಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೂ 3 ಲಕ್ಷ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 7 ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ. ಜೊತೆಗೆ ತಂತ್ರಜ್ಞಾನದ ಬಳಕೆ ಕುರಿತು ಜನರು ಅರಣ್ಯ ಮತ್ತು ರೈಲ್ವೆ ಇಲಾಖೆಗಳನ್ನು ಬಹಳವಾಗಿ ಹೊಗಳುತ್ತಿದ್ದಾರೆ.