ದೇಶಚೆಕ್ ಇನ್ ಮಾಸ್ಟರ್': ಸಂಪರ್ಕ ರಹಿತ ರೈಲು ಟಿಕೆಟ್ ಪರಿಶೀಲನೆಯ ವಿಶೇಷ ಆ್ಯಪ್ ಗೆ ಚಾಲನೆ
ಕೋವಿಡ್-19 ಸೋಂಕು ಹರಡುವಿಕೆ ಪರಿಶೀಲನೆಗಾಗಿ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣದಲ್ಲಿ 'ಚೆಕ್ ಇನ್ ಮಾಸ್ಟರ್' ಎನ್ನುವ ಸಂಪರ್ಕ ರಹಿತ ಟಿಕೆಟ್ ಪರಿಶೀಲನೆಯ ವಿಶೇಷ ಆ್ಯಪ್ ಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರಿಯ ರೈಲ್ವೆ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.