ದೇಶLoksabha: ರೈಲು ಅಪಘಾತ ಹೆಚ್ಚಳ; INDIA ಸಂಸದರ ಕಳವಳ; ತಿರುಗೇಟು ಕೊಟ್ಟ NDA
ಈ ಹಿಂದೆ ಇಂತಹ ದುರ್ಘಟನೆಗಳಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಮಹಾನ್ ನಾಯಕರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಅದೇ ಹಾದಿಯಲ್ಲಿ ವೈಷ್ಣವ್ ಇದ್ದಾರೆ. ಈ ಅಪಘಾತಗಳಿಗೆ ಯಾರು ಹೊಣೆ? ರಾಜೀವ್ ಪ್ರತಾಪ್ ರೂಡಿಯೇ?