ಕ್ರಿಕೆಟ್ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಲಾಗದೆ ಬೀದಿಗೆ ಬಂದ್ರಾ ವಿರಾಟ್ ಕೊಹ್ಲಿ?; ನೆಟಿಗರ ಕುಚೇಷ್ಟೆ!
ನೂತನ ಮೋಟಾರ್ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ವಾಹನ ಸವಾರರು ಅತಿಯಾದ ದಂಡ ವಿಧಿಸಲಾಗದೇ ಬೈಕ್ ಮತ್ತು ಕಾರನ್ನೇ ಬಿಟ್ಟು ಹೋಗುವಂತಾ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಮಧ್ಯೆ ಬರಿಮೈಯಲ್ಲಿ ರಸ್ತೆ ಪಕ್ಕ ಕುಳಿತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ ನೆಟಿಗರು.