ರಾಜ್ಯಬೆಂಗಳೂರು: 311 ಬಾರಿ ಸಂಚಾರ ನಿಯಮ ಉಲ್ಲಂಘನೆ; 1.61 ಲಕ್ಷ ರೂ ದಂಡ ಕಟ್ಟಿದ ಬೈಕ್ ಸವಾರ!
ಬೆಂಗಳೂರಿನ ನಿವಾಸಿ ಸುದೀಪ್ ಆ ಮಹಾನುಭವ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ಆತನ ಮನೆಗೆ ನೋಟಿಸ್ ಕಳುಹಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸಂಚಾರ ಪೊಲೀಸರು ಕೂಡಾ ಆತನನ್ನು ಹಿಡಿಯುವತ್ತ ಯಾವುದೇ ಗಮನ ಹರಿಸಿರಲಿಲ್ಲ.