ರಾಜ್ಯ10 ನಿಮಿಷ ಮೊದಲೇ ಮನೆಯಿಂದ ಹೊರಡಿ... ನೋ ಟೆನ್ಷನ್, ನೋ ಪ್ರೆಷರ್: ಜನತೆಗೆ ಹೊಸ ಮಂತ್ರ ನೀಡಿದ ಸಲೀಂ
ಸಂಚಾರ ದಟ್ಟಣೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಚಿತ್ರಣವನ್ನು ಬದಲಾಯಿಸಲು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂಎ ಸಲೀಂ ಅವರನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ 1993ರ ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದಿದ್ದಾರೆ...