Traffic rules violation

ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಇಲಾಖೆ ಎಚ್ಚರಿಕೆ
ಪೊಲೀಸ್ ಇಲಾಖಾ ವಾಹನಗಳನ್ನು ಬಳಸುವಾಗ ಪೊಲೀಸ್ ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘಿಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಾ, ಕುಳಿತಲ್ಲಿಂದಲೇ ಇ-ಸೇವಾ ಕೇಂದ್ರ ಮೂಲಕ ದಂಡ ಪಾವತಿಸಿ
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮತ್ತು ದಂಡ ಪಾವತಿ ಪ್ರಕ್ರಿಯೆ ಸುಲಭವಾಗಿ ನಡೆಯಲು ಹೈಕೋರ್ಟ್ ನಲ್ಲಿ ವರ್ಚುವಲ್ ಕೋರ್ಟ್ ಸ್ಥಾಪಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘನೆಯ ಮೇಲೆ ನಿಗಾ ಇಡಲಿದ್ದಾರೆ ಮ್ಯಾನ್‌ಕ್ವೀನ್‌ಗಳು!
ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲು ಸಾಕಷ್ಟು ಪೊಲೀಸರ ಕೊರತೆ ಇರುವುದರಿಂದ ಇದೀಗ ಪೊಲೀಸ್ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ.

ಹೊಸ ಸಂಚಾರ ನಿಯಮ ಉಲ್ಲಂಘನೆ ದಂಡ ಯಾವಾಗ ಜಾರಿ; ಪೊಲೀಸ್ ಇಲಾಖೆಯಲ್ಲಿಯೇ ಗೊಂದಲ
ವಾಹನ ಸವಾರರೇ ಇನ್ನು ಮುಂದೆ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಕಟ್ಟಲು ಸಿದ್ದವಾಗಿರಿ.

ರಸ್ತೆ ಸಂಚಾರ ನಿಯಮ ಉಲ್ಲಂಘನೆ: ಎರಡು ದಿನಗಳಲ್ಲಿ 1,125 ಕೇಸು ದಾಖಲು
ಶುಕ್ರವಾರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಅಕ್ಷರಶಃ ಸಿಂಹಸ್ವಪ್ನರಾಗಿದ್ದರು. ಪೊಲೀಸರು ನಡೆಸಿದ...

