ದೇಶಸಂಚಾರ ನಿಯಮ ಉಲ್ಲಂಘನೆ: ಪ್ರಶ್ನಿಸಿದ ಪೇದೆ ಮೇಲೆ ಯುವತಿ ಹಲ್ಲೆ
ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು ಅಲ್ಲದೇ, ಕರ್ತವ್ಯ ನಿರತ ಪೊಲೀಸನೋರ್ವನ ಮೇಲೆ ಯುವತಿಯೊಬ್ಬರು ಹಲ್ಲೆ ನಡೆಸಿ ಬಾಯಿಗೆ ಬಂದಂತೆ ನಿಂದಿಸಿರುವ ಘಟನೆಯೊಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಾಗಾರಂ ಪ್ರದೇಶದಲ್ಲಿ ಬುಧವಾರ ನಡೆದಿದೆ...