ರಾಜ್ಯಟ್ರಾಫಿಕ್ ಫೈನ್ಗೆ ಶೇ. 50 ರಷ್ಟು ಡಿಸ್ಕೌಂಟ್: ಬೆಂಗಳೂರಿನಲ್ಲಿ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!
ರಾಜ್ಯ ಸರ್ಕಾರ ಜೂನ್ 21 ರಿಂದ ಜುಲೈ 10ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಿದ್ದು, ಅದರಂತೆ ಕಳೆದ ನಾಲ್ಕು ದಿನದಲ್ಲಿ ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ವಸೂಲಿಯಾಗಿದೆ.