ರಾಜ್ಯBelagavi: ದನ ಕಾಯುತ್ತಿದ್ದವ ಈಗ 260 ದೇಶಿಯ ಭತ್ತದ ತಳಿಗಳ ಸಂರಕ್ಷಕ! ಮೌನ ಕ್ರಾಂತಿಯ ರೈತ ಶಂಕರ್ ಲಂಗಟಿ ಯಶೋಗಾಥೆ!
14 ವರ್ಷದವರಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡ ಶಂಕರ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಜಮೀನು ಇತ್ತು. ಆದರೆ ಆರ್ಥಿಕವಾಗಿ ಯಾವುದೇ ನೆರವು ಸಿಗದೆ ಹಳ್ಳಿಯಲ್ಲಿ ದನ ಕಾಯುವ ಕೆಲಸ ಆರಂಭಿಸಿ ತಿಂಗಳಿಗೆ ರೂ. 300 ಪಡೆಯುತ್ತಿದ್ದರು.