ದೇಶಇಂದು ಹಲವು ದೇಶಗಳಲ್ಲಿ ನಮ್ಮ ಮಲ್ಲಕಂಬ ಕ್ರೀಡೆ ಜನಪ್ರಿಯವಾಗುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ಮಲ್ಲಕಂಬ, ಅಪ್ಪಟ ಭಾರತದ ದೇಶೀಯ ಸಾಂಪ್ರದಾಯಿಕ ಕ್ರೀಡೆ. ಕೆಲ ಮೀಟರ್ ಆಳದವರೆಗೆ ಕಂಬಗಳನ್ನು ಮಣ್ಣಿನಲ್ಲಿ ಹೂತು ನಂತರ ಹೊರಗೆ ಹಲವು ಮೀಟರ್ ಎತ್ತರದವರೆಗೆ ಕಂಬವನ್ನು ಕಟ್ಟಿ ಕುಸ್ತಿ ಪಟುಗಳು ಹತ್ತಿ ಅದರಲ್ಲಿ ನಾನಾ ಕಸರತ್ತು ಮಾಡುತ್ತಾರೆ. ಹೆಸರೇ ಹೇಳುವಂತೆ ಮಲ್ಲರು ಉಪಯೋಗಿಸುವ ಕಂಬ.