ದೇಶಭಾರತಕ್ಕೆ ಅಮೆರಿಕಾ ದೊಡ್ಡ ವ್ಯಾಪಾರ ಪಾಲುದಾರ: 2ನೇ ಸ್ಥಾನಕ್ಕೆ ಕುಸಿದ ಚೀನಾ
2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ.