ವಿದೇಶಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅಪಹಾಸ್ಯ; ಮತ್ತಷ್ಟು ಹದಗೆಟ್ಟ ಸಂಬಂಧ; Video
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಒಟ್ಟಾವಾದಲ್ಲಿ ಭಾಷಣ ಮಾಡುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ರೇಡ್ಮಾರ್ಕ್ "ಅಕಾರ್ಡಿಯನ್ ಹ್ಯಾಂಡ್ಸ್" ಸನ್ನೆಯನ್ನು ಅನುಕರಿಸುವ ಮೂಲಕ ಅವರನ್ನು ಟೀಕಿಸಿದ್ದಾರೆ.