tractors

ಉದ್ಯಾನ, ಗಿಡ-ಮರಗಳಿಗೆ ಸಂಸ್ಕರಿತ ನೀರು: ಪಾಲಿಕೆಯಿಂದ 300 ಟ್ರ್ಯಾಕ್ಟರ್ಗಳ ನಿಯೋಜನೆ
ಮಾರ್ಚ್ ಆರಂಭದಲ್ಲಿಯೇ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.

ರಾಜ್ಯದಲ್ಲಿ ತಯಾರಾದ ಟ್ರಾಕ್ಟರ್ ಗಳನ್ನು ದೇಶಾದ್ಯಂತ ರೈತರಿಗೆ ತಲುಪಿಸುವ ಬೆಂಗಳೂರು ರೈಲ್ವೆ
ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿಯೂ ದೇಶದ ನಾನಾ ಭಾಗಗಳ ರೈತರು ಕರ್ನಾಟಕದಲ್ಲಿ ತಯಾರಾದ ಟ್ರಾಕ್ಟರುಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ಪ್ರೇರಿತ ಲಾಕ್ಡೌನ್ ಕಾರಣ, ಅಂತರ್ ರಾಜ್ಯ ರಸ್ತೆ ಸಾರಿಗೆ ನಿರ್ಬಂಧಿಸಿದ ನಂತರ ಅಂತಹ ಅನೇಕ ಟ್ರಾಕ್ಟರುಗಳು ಇಲ್ಲಿ ಸಿಲುಕಿಕೊಂಡಿವೆ.

