ರಾಜ್ಯಸಾಗರದಲ್ಲಿ ಪಂಜಾಬ್ ಮಹಿಳೆ, ಕುಟುಂಬ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು
ಪಂಜಾಬ್ ಮಹಿಳೆಯೊಬ್ಬರು 19 ತಿಂಗಳುಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿದ್ದಾರೆ. ಆಕೆ ತನ್ನ ಸ್ವಂತ ಊರು ಹಾಗೂ ಕುಟುಂಬದ ಬಗ್ಗೆ ನನಪಿನ ಶಕ್ತಿಯನ್ನು ಕಳೆದುಕೊಂಡಿದ್ದು, ಅವರ ಕುಟುಂಬವನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಪೊಲೀಸರು ಮುಂದುವರೆಸಿದ್ದಾರೆ.