ವಾಣಿಜ್ಯಅಮೆರಿಕ ಸಂಸ್ಥೆಯಿಂದ 4,546 ಕೋಟಿ ರೂ ಹೂಡಿಕೆ; 1 ಲಕ್ಷ ಕೋಟಿ ರೂಗೆ ಏರಿಕೆಯಾದ ರಿಲಯನ್ಸ್ ಜಿಯೋ ಹೂಡಿಕೆ ಸಂಗ್ರಹಣೆ
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಅಮೆರಿಕ ಸಂಸ್ಥೆಯೊಂದು 4,546 ಕೋಟಿ ರೂ ಹೂಡಿಕೆ ಮಾಡಿದೆ. ಆ ಮೂಲಕ ಸಂಸ್ಥೆಯ ಹೂಡಿಕೆ ಸಂಗ್ರಹಣೆ 1 ಲಕ್ಷ ಕೋಟಿ ರೂ ಗೆ ಏರಿಕೆಯಾಗಿದೆ.