ಸಿನಿಮಾ ಸುದ್ದಿToxic pre-release: ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ-ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ: ಯಶ್ ಭಾಷಣಕ್ಕೆ ಶಾಸಕ ಮಲ್ಲಾರೆಡ್ಡಿ ಫಿದಾ! Video
ಭಾರತೀಯ ಚಿತ್ರರಂಗಕ್ಕೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಪ್ರಸ್ತಾಪಿಸಿದರು ಹಾಗೂ ಕನಸುಗಳು, ವೈಫಲ್ಯ ಮತ್ತು ಪ್ರಾದೇಶಿಕ ಭೇದಭಾವಗಳಿಂದ ದೂರವಿರುವ ಏಕತೆಯ ಮಂತ್ರ ಪಠಿಸಿದರು.