ಸಿನಿಮಾ ಸುದ್ದಿOTTಗೆ ಲಗ್ಗೆಯಿಡಲು ಯಶ್ ನಟನೆಯ Toxic ಸಜ್ಜು: ಸ್ಟ್ರೀಮಿಂಗ್ ಯಾವಾಗ ಮತ್ತು ಎಲ್ಲಿ?
ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನದೊಂದಿಗೆ, ಸುಮಾರು ₹333.45 ಕೋಟಿಗೂ ಅಧಿಕ ಲಾಭ ಮಾಡಿ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಚಿತ್ರದ OTT ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು, ಸಿನಿಮಾ ಯಾವಾಗ? ಯಾವ ಒಟಿಟಿಯಲ್ಲಿ ಬರಲಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ: