ಕ್ರಿಕೆಟ್ICC Champions Trophy 2025: ಪದಾರ್ಪಣೆ ಟೂರ್ನಿಯಲ್ಲೇ ಶತಕ; ಬಾಂಗ್ಲಾದೇಶದ Towhid Hridoy ದಾಖಲೆ, ಜೇಕರ್ ಅಲಿ ಜೊತೆಯಾಟ ರೆಕಾರ್ಡ್
ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ಕೀರ್ತಿಗೂ ತೌಹೀದ್ ಪಾತ್ರರಾಗಿದ್ದಾರೆ. ಈ ಹಿಂದೆ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಬಾಂಗ್ಲಾದೇಶದ ಯಾವೋಬ್ಬ ಬ್ಯಾಟರ್ ಕೂಡ ಭಾರತ ತಂಡದ ವಿರುದ್ಧ ಶತಕ ಗಳಿಸಿರಲಿಲ್ಲ.