ಕ್ರಿಕೆಟ್ಶಮಿ ಪತ್ನಿ ವಸ್ತ್ರದ ಕುರಿತು ಆಕ್ಷೇಪ: ಟೀಕಾಕಾರರಿಗೆ ಮೊಹಮ್ಮದ್ ಶಮಿ ತಂದೆ ತಿರುಗೇಟು
ಪತ್ನಿ ವಸ್ತ್ರದ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ್ದ ಟೀಕಾಕಾರರನ್ನು ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಶಮಿ ತಂದೆ ತೌಸೀಫ್ ಅವರೂ ಕೂಡ ಟೀಕಾಕಾರರಿಗೆ ತಿರುಗೇಟು...