ರಾಜ್ಯಗುರುತಿಸದಿರುವ ಪ್ರವಾಸಿ ತಾಣಗಳ ಜನಪ್ರಿಯತೆಗೆ, ಕಾವೇರಿ ನದಿಯಲ್ಲಿ ಜಲಕ್ರೀಡೆ ಸುಧಾರಣೆಗೆ ಪ್ರವಾಸೋದ್ಯಮ ಇಲಾಖೆ ಮುಂದು
ಕರ್ನಾಟಕದಲ್ಲಿರುವ ಕಡಿಮೆ ಜನಪ್ರಿಯ ಮತ್ತು ಇನ್ನೂ ಗುರುತಿಸದಿರುವ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು ಕಾವೇರಿ ನದಿಯ ತಲಕಾಡಿನಲ್ಲಿ ಜಲಕ್ರೀಡೆ ಚಟುವಟಿಕೆಗಳನ್ನು ಮುನ್ನೆಲೆಗೆ ತರಲು ಕೆಲಸ ಮಾಡುತ್ತಿದೆ.