Tourism industry

ರಾಜ್ಯ ಪ್ರವಾಸೋದ್ಯಮಕ್ಕೆ ಹೊಸ ವರ್ಷದ ಬೂಸ್ಟರ್ ಡೋಸ್; ರೆಸಾರ್ಟ್, ಹೋಂಸ್ಟೇಗಳು ಹೌಸ್ ಫುಲ್
ಹೊಸ ವರ್ಷದ ಸಂಭ್ರಮಕ್ಕೆ ಇನ್ನು 20 ದಿನಗಳು ಬಾಕಿ ಇರುವಂತೆಯೇ ಉತ್ತರ ಕರ್ನಾಟಕದ ಪ್ರವಾಸೋದ್ಯಮ ತಾಣಗಳಿಗೆ ಭಾರಿ ಬೇಡಿಕೆ ಬಂದಿದೆ.

ಬಾಗಲಕೋಟೆ: ಎಲ್ಲವು ಇದ್ದೂ ಇಂದಿಗೂ ಬೆಳವಣಿಗೆ ಕಾಣದ ಪ್ರವಾಸೋದ್ಯಮ
ಶಿಲ್ಪಕಲೆ ತೊಟ್ಟಿಲು ಎಂದು ಹೆಸರಾಗಿರುವ ಐಹೊಳೆ ಸೇರಿದಂತೆ ಪಟ್ಟದಕಲ್ಲು ಹಾಗೂ ಬಾದಾಮಿ ವಿಶ್ವ ಪ್ರವಾಸಿ ತಾಣಗಳು ಇದ್ದರೂ ಪ್ರವಾಸೋದ್ಯಮ ಅಭಿವೃದ್ಧಿ ಎನ್ನುವುದು ಇಂದಿಗೂ ಮರಿಚಿಕೆ ಆಗಿದೆ.

