ವಿಶೇಷಈತ ಆಧುನಿಕ ಶ್ರವಣ ಕುಮಾರ... ಸ್ಕೂಟರ್ನಲ್ಲೇ ದೇಶ ಸುತ್ತಿಸಿ ತಾಯಿಯ ಇಷ್ಟಾರ್ಥ ನೆರವೇರಿಸುತ್ತಿರುವ ಮಗ!
ಈ ಕಾಲದಲ್ಲಿ ಮಕ್ಕಳಿಗೆ ಪೋಷಕರೆಂದರೆ ನಿರ್ಲಕ್ಷ್ಯ. ಹೆತ್ತು-ಹೊತ್ತು, ನಾನಾ ಸಂಕಷ್ಟಗಳ ನಡುವೆಯೂ ಪೋಷಕರು ಮಕ್ಕಳಿಗೆ ಕಷ್ಟಗಳು ತಿಳಿಯದಂತೆ ಸಾಕುತ್ತಾರೆ. ಆದರೆ, ದೊಡ್ಡವರಾದ ಬಳಿಕ ವಿದೇಶಕ್ಕೆ ಹಾರುವ ಮಕ್ಕಳು, ನಂತರ ತಂದೆ-ತಾಯಿಯನ್ನು ಬಂದು ನೋಡುವುದರಿಲಿ, ಕನಿಷ್ಟ ಪಕ್ಷ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವ ಸೌಜನ್ಯವೂ ಇಲ್ಲದಂತಿರುತ್ತಾರೆ.