ದೇಶಭಾರತೀಯ ಸೇನೆಯಿಂದ 'ಟೂರ್ ಆಫ್ ಡ್ಯೂಟಿ' ಪ್ರಸ್ತಾವನೆ: ಪ್ರತಿಭಾವಂತ ಯುವ ಜನತೆಗೆ ದೇಶ ಸೇವೆ ಮಾಡುವ ಅವಕಾಶ!
ದೇಶದ ಯುವ ಸದೃಢ ಕಾರ್ಯಕರ್ತರಿಗೆ ಭಾರತೀಯ ಸೇನೆಗೆ ಸೇರಿ ಮೂರು ವರ್ಷಗಳ ಕಾಲ ದೇಶಸೇವೆ ಮಾಡುವ ಅವಕಾಶ ಸಿಗಲಿದೆ. ಟೂರ್ ಆಫ್ ಡ್ಯೂಟಿ (Tour of Duty) ಎಂಬ ಪರಿಕಲ್ಪನೆಯಡಿ ಭಾರತೀಯ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು ಇದು ಅನುಮೋದನೆ ಹಂತದಲ್ಲಿದೆ.