ರಾಜ್ಯಫೆ.9ರವರೆಗೆ 'ಅಡಿಗಾಸ್ ಯಾತ್ರಾ'ದಿಂದ 'ಪ್ರವಾಸ ಉತ್ಸವ'
ಪ್ರವಾಸೋದ್ಯಮ ಕ್ಷೇತ್ರದಲ್ಲಿ 29 ವರ್ಷಗಳ ಸೇವೆ ಸಲ್ಲಿಸಿರುವ ಜನಪ್ರಿಯ ಪ್ರವಾಸಿ ಆಯೋಜಕ ಅಡಿಗಾಸ್ ಯಾತ್ರಾ ನಿನ್ನೆಯಿಂದ ಬೆಂಗಳೂರಿನಲ್ಲಿ ‘ಪ್ರವಾಸ ಮೇಳ’ವನ್ನು ಆಯೋಜಿಸಿದೆ. ಕಂಪನಿಯ 2023 ರ ಕರಪತ್ರವನ್ನು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.