ದೇಶರಾಜ್ಯಸಭೆ: ಮಸೂದೆ ಅಂಗೀಕಾರಕ್ಕೆ ಎನ್ ಡಿಎ ಮುಂದಿದೆ ಕಠಿಣ ಹಾದಿ, ಬಿಜೆಡಿ, ವೈಎಸ್ ಆರ್ ಸಿಪಿ ಮೇಲೆ ಬಿಜೆಪಿ ಅವಲಂಬನೆ
ಜೆಡಿಯು ಎನ್ ಡಿಎ ಮೈತ್ರಿಕೂಟದಿಂದ ಹೊರ ನಡೆಯುತ್ತಿದ್ದಂತೆಯೇ, ರಾಜ್ಯಸಭೆಯಲ್ಲಿ ಪ್ರಮುಖ ಮಸೂದೆಗಳು ಅಂಗೀಕಾರವಾಗಲು ಬಿಜೆಪಿ ಇದೀಗ ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ನಂತರ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸುವಂತಾಗಿದೆ.