ವಿದೇಶಇಸ್ರೇಲ್ ವೈಮಾನಿಕ ದಾಳಿ: ಹಿಜ್ಬೊಲ್ಲಾ ಕಮಾಂಡರ್ ಸಾವು; ಅಮೆರಿಕದ ಮೋಸ್ಟ್ ವಾಂಟೆಂಟ್ ಪಟ್ಟಿಯಲ್ಲಿದ್ದ ಇಬ್ರಾಹಿಂ ಅಕಿಲ್!
61 ವರ್ಷದ ಇಬ್ರಾಹಿಂ ಅಕಿಲ್, ಹಿಜ್ಬುಲ್ಲಾದ ಎರಡನೇ ಉನ್ನತ ಕಮಾಂಡರ್ ಆಗಿದ್ದು, ದಕ್ಷಿಣ ಉಪನಗರ ಬೈರುತ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿರುವುದು ಗುಂಪಿನ ಕಮಾಂಡ್ ರಚನೆಗೆ ತೀವ್ರ ಹೊಡೆತ ಬಿದ್ದಿದೆ.