ಕ್ರಿಕೆಟ್ಟಾಪ್ 5 ಬೌಲರ್ಗಳನ್ನು ಹೆಸರಿಸಿದ ಅರ್ಶದೀಪ್ ಸಿಂಗ್; ಭುವನೇಶ್ವರ್ ಕುಮಾರ್ಗೆ ಅಗ್ರಸ್ಥಾನ, ಜಸ್ಪ್ರೀತ್ ಬುಮ್ರಾ ಪಟ್ಟಿಯಿಂದ ಔಟ್!
ಅಂತಿಮವಾಗಿ ಅವರು ಐದನೇ ಸ್ಥಾನದಲ್ಲಿ ಆರ್. ಅಶ್ವಿನ್ ಅವರ ಹೆಸರನ್ನು ಸೂಚಿಸಿದರು. ಪಟ್ಟಿಯ ಕೊನೆಯ ಸ್ಥಾನದಲ್ಲಿ ಅವರನ್ನು ಇರಿಸಿದ್ದಕ್ಕಾಗಿ ಅರ್ಶದೀಪ್ ಭಾರತದ ಮಾಜಿ ಸ್ಪಿನ್ನರ್ ಬಳಿ ಕ್ಷಮೆ ಕೋರಿದರು.