Toofaan

ಆರ್. ಚಂದ್ರಕಾಂತ್ ನಿರ್ದೇಶನದ ‘ತೂಫಾನ್’ ಸಿನಿಮಾ First Look ರಿಲೀಸ್
1994 ರ ಹಿನ್ನಲೆಯಲ್ಲಿ ತೂಫಾನ್ ಸೇಡು ತೀರಿಸಿಕೊಳ್ಳುವ ಕಥೆಯನ್ನು ಹೆಣೆದಿದ್ದಾರೆ. ಚಂದ್ರಕಾಂತ್ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.

ತೂಫಾನ್ ಚಿತ್ರದ ಮೊದಲ ನೋಟ

ತೂಫಾನ್ ಚಿತ್ರದ ಟೀಸರ್
ನಟ ಫರ್ಹಾನ್ ಅಖ್ತರ್ ಮತ್ತು ಪರೇಶ್ ರಾವಲ್ ಅಭಿನಯದ ತೂಫಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ.

