ಟಾಕ್ಸಿಕ್ ಟೀಸರ್ನಲ್ಲಿ 'ಸೆಕ್ಸ್ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ‘ಟಾಕ್ಸಿಕ್’ ಸಿನಿಮಾಗೆ ಪ್ರಮಾಣ ಪತ್ರ ನೀಡಬಾರದು.