ವಿದೇಶNASAಗೆ ಚರಣಿಯಾ, ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್; ಭಾರತ ಮೂಲದವರಿಗೆ ಅಮೆರಿಕ ಸರ್ಕಾರದಲ್ಲಿ ಉನ್ನತ ಹುದ್ದೆ!
ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ನೀಡಲಾಗಿದ್ದು, NASAಗೆ ಚರಣಿಯಾ ಮತ್ತು ಟೋಲ್ ರೋಡ್ ಅಥಾರಿಟಿಗೆ ಧೈರ್ಯವನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.