ದೇಶದೇಶದ ಒಟ್ಟು ಟೋಲ್ ಆದಾಯದ ಶೇ. 28 ರಷ್ಟು ಆದಾಯ ದಕ್ಷಿಣ ರಾಜ್ಯಗಳಿಂದ, ತಮಿಳುನಾಡಿಗೆ ಅಗ್ರಸ್ಥಾನ
ಭಾರತದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ದೇಶದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಕೇವಲ ಶೇ. 19 ರಷ್ಟು ಹೆದ್ದಾರಿ ಹೊಂದಿವೆ. ಆದರೂ, CAG ಆಡಿಟ್ ವರದಿಯ ಪ್ರಕಾರ...