ದೇಶಸಿಎಎ ಪರ ಜನಬೆಂಬಲ ಪಡೆಯಲು ಬಿಜೆಪಿಯಿಂದ ಟೋಲ್ ಫ್ರೀ ಸಂಖ್ಯೆ
ಹೊಸದಾಗಿ ಜಾರಿಯಾಗಿರುವ ವಿವಾದಾತ್ಮಕ ಪೌರತ್ವ ಕಾನೂನಿಗೆ ತಮ್ಮ ಬೆಂಬಲವನ್ನು ನೋಂದಾಯಿಸಲು ಮಿಸ್ಡ್ ಕರೆಗಳನ್ನು ನೀಡಲು ಜನರಿಗೆ ಅನುಕೂಲವಾಗುವಂತೆ ಟೋಲ್-ಫ್ರೀ ಸಂಖ್ಯೆಯೊಂದಿಗೆ ಆಡಳಿತಾರೂಢ BJP ಬಿಜೆಪಿ ಶುಕ್ರವಾರ ಅಭಿಯಾನವನ್ನು ಪ್ರಾರಂಭಿಸಿದೆ.