Tokyo olympics 2020

ಐಸ್ ಕ್ರೀಮ್, ಚುರ್ಮಾದಿಂದ ಫಿಟ್ ನೆಸ್ ವರೆಗೆ: ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ!
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳೊಂದಿಗೆ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೂಲ್ಯವಾದ ಖುಷಿಯ ಸಮಯ ಕಳೆದಿದ್ದಾರೆ.

'ಖೇಲ್ ರತ್ನ' ಪ್ರಶಸ್ತಿಗೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಮರುನಾಮಕರಣ: ಪ್ರಧಾನಿ ಮೋದಿ ಘೋಷಣೆ
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡ ಇತಿಹಾಸ ಸೃಷ್ಟಿಸಿವೆ. ಬರೋಬ್ಬರಿ 41 ವರ್ಷಗಳ ನಂತರ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ನಿನ್ನೆ ಪುರುಷರ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿತು.

ಟೋಕಿಯೊ ಒಲಿಂಪಿಕ್ಸ್: ಬೆಲ್ಜಿಯಂ ವಿರುದ್ಧ ಪುರುಷರ ಹಾಕಿ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾಕ್ಕೆ ಸೋಲು, ಕಂಚು ಪದಕಕ್ಕೆ ಸೆಣಸಾಟ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸೆಮಿ ಫೈನಲ್ ನಲ್ಲಿ ಆಡಿದ ಭಾರತದ ಪುರುಷರ ಹಾಕಿ ತಂಡ ಸೋಲು ಕಂಡಿದೆ. ಮಂಗಳವಾರ ಬೆಳಗ್ಗೆ ಮುಗಿದ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಭಾರತ ಹಾಕಿ ತಂಡ ಸೋಲನುಭವಿಸಿದೆ.

ಟೋಕಿಯೊ ಒಲಿಂಪಿಕ್ಸ್: ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಭಾರತದ ಕಮಲ್ ಪ್ರೀತ್ ಕೌರ್
ಮಹಿಳೆಯರ ಚಕ್ರ ಎಸೆತ(ಡಿಸ್ಕಸ್ ಥ್ರೋ) ಪಂದ್ಯದಲ್ಲಿ ಶನಿವಾರ ಭಾರತದ ಕಮಲ್ ಪ್ರೀತ್ ಕೌರ್ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಒಂದು ಪದಕವನ್ನು ಖಚಿತಪಡಿಸಿದ್ದಾರೆ.

ಸೌದೆ ಹೊರುತ್ತಿದ್ದ ಕೈಯಿಂದ ವೇಟ್ ಲಿಫ್ಟಿಂಗ್ ವರೆಗೆ: 'ಬೆಳ್ಳಿ ರೇಖೆ' ಸೃಷ್ಟಿಸಿದ ಮೀರಾಬಾಯಿ ರೋಚಕ ಪಯಣ!
ಈಕೆಯ ಜೀವನದಲ್ಲಿ ಜುಲೈ 24, 2021 ಮರೆಯಲಾರದ ದಿನ. ದೇಶದ ಕ್ರೀಡಾ ಇತಿಹಾಸದಲ್ಲಿ ಒಲಿಂಪಿಕ್ ಗೇಮ್ ಇತಿಹಾಸದಲ್ಲಿ ಈಕೆಯ ಹೆಸರು ಅಚ್ಚಳಿಯದೆ ಬರೆದಾಗಿದೆ.

'ಮನೆ ಊಟ ಸವಿಯುವ ಖುಷಿಯೇ ಬೇರೆ': 2 ವರ್ಷ ಬಳಿಕ ಮನೆಯ ಊಟ ಉಂಡ ಖುಷಿ ಹಂಚಿಕೊಂಡ ಮೀರಾಬಾಯಿ ಚಾನು!
ತಿಂಗಳುಗಟ್ಟಲೆ ಹೊರಗೆ ಹೊಟೇಲ್, ಮೆಸ್, ಹಾಸ್ಟೆಲ್ ಊಟ ತಿಂದವರಿಗೆ ಮನೆಯಲ್ಲಿ ಅಮ್ಮ ಅಥವಾ ಕುಟುಂಬ ಸದಸ್ಯರು ಮಾಡಿದ ಅಡುಗೆಯ ರುಚಿ ಗೊತ್ತಾಗುತ್ತದೆ. ಮನೆ ಊಟ ಎಷ್ಟೆಂದರೂ ಮನೆ ಊಟವೇ, ಯಾವ ಸ್ಟಾರ್ ಹೊಟೇಲ್ ನ ಊಟವೂ ಅದರ ಹತ್ತಿರಕ್ಕೆ ಸುಳಿಯಲು ಸಾಧ್ಯವಿಲ್ಲ ಎಂಬ ಅನುಭವದ ಮಾತುಗಳನ್ನು ಅನೇಕರು ಹೇಳುವುದನ್ನು ಕೇಳುತ್ತೇವೆ.

ಟೋಕಿಯೊ ಒಲಂಪಿಕ್ಸ್: ಡೊಮಿನಿಕಾದಿಂದ ಗಾರ್ಸಿಯಾರನ್ನು ಮಣಿಸಿ ಪ್ರೀ ಕ್ವಾರ್ಟರ್ಸ್ ಪ್ರವೇಶಿಸಿದ ಮೇರಿ ಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಒಲಂಪಿಕ್ಸ್ ಕ್ರೀಡಾಕೂಟದ 51 ಕೆಜಿ ವಿಭಾಗದಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ 2020: ಆರಂಭಿಕ ಸುತ್ತಿನಲ್ಲಿ ಇಸ್ರೇಲ್ ನ ಪೋಲಿಕಾರ್ಪೋವಾ ಮಣಿಸಿದ ಪಿ ವಿ ಸಿಂಧು
ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮೊದಲ ಸುತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ಒಲಿಂಪಿಕ್ ಪಯಣವನ್ನು ಶುಭಾರಂಭಗೊಳಿಸಿದ್ದಾರೆ.

ಒಲಂಪಿಕ್ಸ್ 2020: ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೀರಾಬಾಯಿ ಚಾನು!
ಟೋಕಿಯೊ ಒಲಂಪಿಕ್ಸ್ -2020ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

