ವಿದೇಶ'ಒಳ್ಳೇದಾಯ್ತು, ನಾವಿಬ್ರೂ ಕುಡಿಯೋದಿಲ್ಲ': ಜೋ ಬೈಡನ್ ಮಾತಿಗೆ ಜೋರಾಗಿ ನಕ್ಕ ಪ್ರಧಾನಿ ಮೋದಿ!
ಜನಪ್ರತಿನಿಧಿಗಳು ವಿದೇಶಗಳಿಗೆ ಹೋದಾಗ ಅಲ್ಲಿನ ಗಣ್ಯರು, ಅಧ್ಯಕ್ಷರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಏರ್ಪಡಿಸುವ ಔತಣ ಕೂಟಗಳಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳುವುದು ಸಾಮಾನ್ಯ. ವಿದೇಶಗಳಲ್ಲಿ ಆಲ್ಕೋಹಾಲ್ ಸೇವಿಸುವುದು ಪ್ರತಿಷ್ಠೆಯ ವಿಷಯ.