TNIE Expressions

ನವ ಭಾರತ ನಿರ್ಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ನೆರವು: ಅಮಿತ್ ಖರೆ
ಹೊಸ ಶಿಕ್ಷಣ ನೀತಿ ಕಲಿಕೆ ಮತ್ತು ಬೋಧನೆ ಕಡೆಗೆ ಗಮನ ಹರಿಸಿದೆ, ಕೇವಲ ಪದವಿ ಪಡೆಯುವುದಕ್ಕೆ ಅಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ.

TNIE ವಿಶೇಷ ಸಂವಾದ: ಲಸಿಕೆ ಇಲ್ಲದೆ ನಾವು ಎಂದಿಗೂ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ- ಡಾ. ಪ್ರತಾಪ್ ಸಿ ರೆಡ್ಡಿ
ಕೊರೋನಾವೈರಸ್ ಗಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು, ಮತ್ತುವ್ಯವಸ್ಥಿತ ಚಿಕಿತ್ಸೆ ಇರಬೇಕು ಎಂದು ಅಪೊಲೊ ಆಸ್ಪತ್ರೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರತಾಪ್ ಸಿ ರೆಡ್ಡಿ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ.

