TNIE

'ದಿನಮಣಿ' ಪತ್ರಿಕೆಯಲ್ಲಿ ಬರುತ್ತಿದ್ದ ಸುದ್ದಿ ಓದಿ ಪ್ರೇರಣೆ ಪಡೆದು ರಾಜಕೀಯಕ್ಕೆ ಬಂದೆ: RNGSS ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ- Video
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ನ ತಮಿಳು ದಿನಪತ್ರಿಕೆ ದಿನಮಣಿಯಲ್ಲಿ ಪ್ರಕಟವಾದ ಸುದ್ದಿ ವರದಿಯು ಕೇವಲ ಓದಬೇಕಾದ ಪತ್ರಿಕೆಯಾಗಿರಲಿಲ್ಲ. ಅನೇಕ ಜೀವಗಳನ್ನು ಉಳಿಸಿದೆ. ನಾನು ಅವರಲ್ಲಿ ಒಬ್ಬ ಎಂದು ಉಪ ರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಹೇಳಿದರು.

Devi Awards Bengaluru: ಕನಸು, ಶ್ರಮ, ಪ್ರಶಸ್ತಿ; ದೇವಿ ಅವಾರ್ಡ್ಸ್ ಪುರಸ್ಕೃತರ ಮನದಾಳದ ಮಾತುಗಳು!
ಆಕ್ಸಿಲರ್ ವೆಂಚರ್ಸ್ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂಥಾಲಿಯಾ ಮತ್ತಿತರರು ಉಪಸ್ಥಿತರಿದ್ದರು

TNIE ವರದಿ ಫಲಶ್ರುತಿ: HBR-ಕಮ್ಮನಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸಿದ GBA
October 28 ರಂದು "Delay in completing whitetopping work in HBR, Kammanahalli troubles residents" ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.

ಗಿರೀಶ್ ಲಿಂಗಣ್ಣ, TNIE ನೌಶಾದ್ ಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಶುಕ್ರವಾರದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.

Odisha Literary Fest 2025: 13ನೇ ಆವೃತ್ತಿ TNIE ಆಯೋಜನೆ
'ನೋಟ್ಸ್ ಫ್ರಮ್ ದಿ ಫೀಲ್ಡ್: ನ್ಯೂ ನರೇಟಿವ್, ಲಿವಿಂಗ್ ರಿಯಾಲಿಟೀಸ್' ಎಂಬ ವಿಷಯಾಧಾರಿತ ಉತ್ಸವದ 13 ನೇ ಆವೃತ್ತಿಯು 16 ವಿಶೇಷವಾಗಿ ಸಂಗ್ರಹಿಸಲಾದ ಅವಧಿಗಳಲ್ಲಿ 30 ವಿಶಿಷ್ಟ ಭಾಷಣಕಾರರನ್ನು ಒಟ್ಟುಗೂಡಿಸುತ್ತದೆ.

ಶಿವಮೊಗ್ಗ: The New Indian Express ಫೋಟೋ ಜರ್ನಲಿಸ್ಟ್ ಶಿವಮೊಗ್ಗ ನಂದನ್ ವಿಧಿವಶ
1999ರಿಂದ ಶಿವಮೊಗ್ಗದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಂದನ್ ಗೌಡ ಶಿವಮೊಗ್ಗ ನಂದನ್ ಎಂದೇ ಹೆಸರು ಪಡೆದಿದ್ದರು. ಛಾಯಾಗ್ರಹಣದಲ್ಲಿ ಸಾಕಷ್ಟು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದರು.

The New Indian Express ಪತ್ರಕರ್ತ ನೌಶಾದ್ ಬಿಜಾಪುರ ಸೇರಿ 14 ಮಂದಿಗೆ ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ
ವಾರ್ತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ವಿವಾದಕ್ಕೀಡಾದ ಜಮೀರ್ ಖಾನ್ ಪುತ್ರನ ಸಿನಿಮಾ, ಯತ್ನಾಳ್ ಹಿಂದುತ್ವದ ಮುಖವಾಡ ಧರಿಸಿದ್ದಾರೆ: ಎಂಪಿ ರೇಣುಕಾಚಾರ್ಯ, TNIEಯಿಂದ ದೇವಿ ಅವಾರ್ಡ್ಸ್

Devi Awards Bengaluru 2024: 12 ಸಾಧಕೀಯರಿಗೆ 'ದೇವಿ' ಪ್ರಶಸ್ತಿ ಪ್ರದಾನ ಇಂದು
ವಿವಿಧ ವೃತ್ತಿ ಹಿನ್ನೆಲೆಯ 12 ಮಹಿಳೆಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನವೆಂಬರ್ 30ರಂದು ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸಮಾಜಕ್ಕೆ ನೀಡಿರುವ ಒಟ್ಟಾರೇ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

