ಚುನಾವಣಾ ಆಯೋಗಕ್ಕೆ ಎಂಥಹ ತಾಕತ್ತು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದ ಖಡಕ್ ಅಧಿಕಾರಿ ತಿರುನೆಲ್ಲಿ ನಾರಾಯಣ ಅಯ್ಯರ್ ಶೇಷನ್ ಇಹಲೋಕ ತ್ಯಜಿಸಿದ್ದಾರೆ.