ವಾಣಿಜ್ಯಪ್ಯಾಕ್ ನಲ್ಲಿ ಒಂದು ಬಿಸ್ಕೇಟ್ ಕಡಿಮೆ: ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಐಟಿಸಿಗೆ ಆದೇಶ!
ಸನ್ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕ್ ನಲ್ಲಿ ಒಂದು ಬಿಸ್ಕೇಟ್ ಕಡಿಮೆ ಇದ್ದ ಪರಿಣಾಮ ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಐಟಿಸಿಗೆ ತಮಿಳುನಾಡಿನ ತಿರುವಳ್ಳುವರ್ ನ ಗ್ರಾಹಕ ಆಯೋಗ ಆದೇಶ ನೀಡಿದೆ.