ದೇಶTMC ಬಂಡಾಯ ಬಣದಲ್ಲಿ 20 ಅಲ್ಲ, 22 ಸಂಸದರು: ಮಮತಾ ಬ್ಯಾನರ್ಜಿಗೆ ಮಹಾಘಾತ; LS ಸ್ಪೀಕರ್ ಭೇಟಿಗೂ ಮುನ್ನ ಮಹತ್ವದ ಸಭೆ!
ತೃಣಮೂಲ ಕಾಂಗ್ರೆಸ್ (TMC) ಬಂಡಾಯ ಬಣ ಸದಸ್ಯೆ ಕಾಕೋಲಿ ಘೋಷ್ ದಸ್ತಿದಾರ್ ಭಾನುವಾರ ಇಬ್ಬರು ಸಂಸದರು ಬಂಡಾಯ ಬಣಕ್ಕೆ ಸೇರುತ್ತಿದ್ದಾರೆ ಎಂದು ಹೇಳಿದ್ದು, ಈಗ ಸಂಸದರ ಸಂಖ್ಯೆ 22ಕ್ಕೆ ಏರಿದೆ. ನವದೆಹಲಿಗೆ ತೆರಳಲಿರುವ ಬಂಡಾಯ ಸಂಸದರು ಮಹತ್ವದ ಸಭೆ ನಡೆಸಲಿದ್ದಾರೆ.