ದೇಶಉಪ ರಾಷ್ಟ್ರಪತಿ ಧಂಖರ್ ಬಗ್ಗೆ ಅಪಹಾಸ್ಯದ ಮಿಮಿಕ್ರಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವರಿಂದ ಖಂಡನೆ, ದೂರು ದಾಖಲು
ಸಂಸತ್ತು ಭವನದ ಹೊರಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಸಿಂಗ್ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಬಗ್ಗೆ ವ್ಯಂಗ್ಯವಾಗಿ ಅಪಹಾಸ್ಯ ಮಾಡುತ್ತಾ ಮಿಮಿಕ್ರಿ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹ ಅದನ್ನು ವಿಡಿಯೊ ಚಿತ್ರೀಕರಣ ಮಾಡಿದರೆ ಇನ್ನು ಹಲವು ಸಂಸದರು ಅದಕ್ಕೆ ಕೇಕೆ ಹಾಕಿ ನಕ್ಕಿರುವ ವಿಷಯ ತೀವ್ರ ವಿವಾದಕ್ಕೀಡುಮಾಡಿದೆ.