ದೇಶಪ್ರಧಾನಿ ಮೋದಿ ವಿರುದ್ಧ 'ಬೆದರಿಕೆ' ಹೇಳಿಕೆ; ತಮಿಳುನಾಡಿನ ಸಚಿವ ಟಿಎಂ ಅನ್ಬರಸನ್ ವಿರುದ್ಧ ದೆಹಲಿಯಲ್ಲಿ ಎಫ್ಐಆರ್
ತಮಿಳುನಾಡು ಸಚಿವ ಟಿಎಂ ಅನ್ಬರಸನ್ ಅವರು ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆದರಿಕೆ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.