ಕ್ರಿಕೆಟ್Champions Trophy 2025: ಇದು ಆತ್ಮಾಹುತಿ ದಾಳಿಯ ಸಂಚಾ? ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ರಚಿನ್ ತಬ್ಬಿಕೊಂಡ 'ಉಗ್ರ', Video
ಮೈದಾನಕ್ಕೆ ಪ್ರವೇಶಿಸಿದ ಪ್ರೇಕ್ಷಕ ನಿಷೇಧಿತ ಇಸ್ಲಾಮಿಸ್ಟ್ ಪಕ್ಷವಾದ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (TLP) ನ ಬೆಂಬಲಿಗರಾಗಿದ್ದನು. 2021ರಲ್ಲಿ, ಪಾಕಿಸ್ತಾನ ಸರ್ಕಾರ TLP ಅನ್ನು ನಿಷೇಧಿಸಿತು.