ಸಿನಿಮಾ ಸುದ್ದಿದಾಖಲೆ ಬರೆದ 'ಜೊತೆ ಜೊತೆಯಲಿ' ಸೀರಿಯಲ್ ಟೈಟಲ್ ಟ್ರ್ಯಾಕ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಇದೀಗ ಹೊಸ ದಾಖಲೆ ಮಾಡಿದೆ. 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಜೊತೆಯಲ್ಲಿ ಜೊತೆಯಲ್ಲಿ' ಎನ್ನುವ ಈ ಹಾಡು ಯು ಟ್ಯೂಬ್ ನಲ್ಲಿ 1 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ.