ಸಿನಿಮಾ ಸುದ್ದಿಲಾಕ್ಡೌನ್ ನಡುವೆ ಕಿಚ್ಚ ಅಭಿಮಾನಿಗಳಿಗೆ ಗುಡ್ ನ್ಯೂಸ್: ಏ.27ಕ್ಕೆ 'ಕೋಟಿಗೊಬ್ಬ 3' ಲಿರಿಕಲ್ ಸಾಂಗ್ ರಿಲೀಸ್
ದೇಶಾದ್ಯಂತ ಕೊರೋನಾ ಲಾಕ್ಡೌನ್ ಇರುವಂತೆಯೇ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಹೊಸ ಉತ್ಸಾಹ ತುಂಬಲು 7ಬರುತ್ತಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ ಏ27ಕ್ಕೆರಿಲೀಸ್ ಆಗಲಿದೆ.