title sponsorship

BCCIಗೇ ಶಾಕ್ ಕೊಟ್ಟ ಕಂಪನಿಗಳು: ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಹುಡುಕಾಟ; ದುಬಾರಿ ಬೆಲೆಗೆ ಹೌಹಾರಿದ ಸಂಸ್ಥೆಗಳು!
ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಹಿನ್ನಡೆಯಾಗಿರುವಂತೆ ಕಾಣುತ್ತಿದೆ.

Cricket: ಡ್ರೀಮ್11 ಹೊರಕ್ಕೆ; ಜೆರ್ಸಿ ಸ್ಪಾನ್ಸರ್‌ಗೆ BCCI ಅರ್ಜಿ ಆಹ್ವಾನ, ಡೆಡ್‌ಲೈನ್ ನಿಗದಿ, ಅರ್ಹತೆ ಏನು?
ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ (indian Cricket team)ದ ಜೆರ್ಸಿ ಸ್ಪಾನ್ಸರ್‌ಗೆ 'ಗೌರವಾನ್ವಿತ ಸಂಸ್ಥೆ'ಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಅನ್ಅಕಾಡೆಮಿ ಕಣ್ಣು
ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದಿರುವಂತೆಯೇ ಹೊಸ ಬ್ರಾಂಡ್ ಗಳಿಗೆ ಮಾರುಕಟ್ಟೆ ತೆರದುಕೊಂಡಿದ್ದು, ಅಮೆಜಾನ್ ಮತ್ತು ಅನ್ಅಕಾಡೆಮಿ ಕಣ್ಣು ಇಟ್ಟಿವೆ.

ಕ್ರಿಕೆಟ್: ಪೇಟಿಎಂ ತೆಕ್ಕೆಗೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್!
ಖ್ಯಾತ ಆನ್ ಲೈನ್ ಆ್ಯಪ್ ಆಧಾರಿತ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಟೆಂಡರ್ ಆಹ್ವಾನ
ಮೈಕ್ರೋಮ್ಯಾಕ್ಸ್ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಸಾಲಿನ ಪ್ರಾಯೋಜಕತ್ವಕ್ಕೆ ಬಿಸಿಸಿಐ ಟೆಂಡರ್ ಕರೆದಿದೆ.

