ದೇಶತೂತುಕುಡಿ ಸ್ಟೆರ್ಲೈಟ್ನಲ್ಲಿ ಆಮ್ಲಜನಕ ಉತ್ಪಾದನೆ ಆರಂಭ: ತಿರುನಲ್ವೇಲಿ ಆಸ್ಪತ್ರೆಗೆ 4.82 ಟನ್ ಆಕ್ಸಿಜನ್ ರವಾನೆ
ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕವನ್ನು ಹೊತ್ತ ಮೊದಲ ಟ್ಯಾಂಕರ್ ಅನ್ನು ಗುರುವಾರ ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.